Key Quotes
-
“In the present times, research must become extremely effective in its impact… research must inherently possess a critical lens.” – Prof. Veenadevi, Head of Political Science, Bangalore City University.
-
“In the current times, politics is deteriorating. The youth community should cast their vote—your right—without falling prey to any allurements.” – Dr. Naghesh K.L., Co-Coordinator, Lokniti-CSDS, Delhi.
-
“ಪ್ರಸ್ತುತ ಸಮಯದಲ್ಲಿ ಸಂಶೋಧನೆಯು ಅತ್ಯಂತ ಪರಿಣಾಮಕಾರಿಯಾಗಿರಬೇಕು… ಸಂಶೋಧನೆಗಳು ಎಂದಿಗೂ ವಿಮರ್ಶಾತ್ಮಕ ದೃಷ್ಟಿಯನ್ನು ಹೊಂದಿರಬೇಕು.” – ಪ್ರೊ. ವೀಣಾದೇವಿ, ಬೆಂಗಳೂರು ನಗರ ವಿಶ್ವವಿದ್ಯಾಲಯ.
-
“ಪ್ರಸ್ತುತ ಕಾಲದಲ್ಲಿ ರಾಜಕೀಯವು ಹದೆಗೆಡುತ್ತಿದೆ. ಯುವ ಸಮೂಹವು ಯಾವುದೇ ಪ್ರಲೋಭನೆಗೆ ಒಳಗಾಗದೆ ನಿಮ್ಮ ಹಕ್ಕಾದ ಮತದಾನ ಮಾಡಬೇಕು.” – ಡಾ. ನಾಗೇಶ್ ಕೆ.ಎಲ್., ಲೋಕನೀತಿ-ಸಿಎಸ್ಡಿಎಸ್, ದೆಹಲಿ.
![]()









