Key Quotes
-
Activist Noor Sridhar: “NREGA, which was the backbone of the rural poor and a constitutional right, has been repealed… The VB-Gram G Act centralizes all decision-making power, disempowers people, and shifts accountability onto state governments.”
-
From the Resolution: “The assurance of ‘work for as many days as demanded’ has been changed to ‘work as per requirement’. The right to work has been snatched away.”
-
On Funding: “This (reduced budget) is a strategy to reduce work. NREGA had no space for intermediaries. VB-Gram G opens the door for them.”
-
ಕಾರ್ಯಕರ್ತ ನೂರ್ ಶ್ರೀಧರ್: “ಗ್ರಾಮೀಣ ಬಡವರ ಬೆನ್ನೆಲುಬು, ಸಂವಿಧಾನಬದ್ಧ ಹಕ್ಕಾಗಿದ್ದ ನರೇಗಾವನ್ನು ರದ್ದುಗೊಳಿಸಲಾಗಿದೆ… ವಿ.ಬಿ.-ಗ್ರಾಮ್ ಜಿ ಕಾಯ್ದೆ ಎಲ್ಲಾ ತೀರ್ಮಾನಗಳನ್ನು ಕೇಂದ್ರೀಕರಿಸುತ್ತದೆ, ಜನರನ್ನು ಅಶಕ್ತಗೊಳಿಸುತ್ತದೆ.”
-
ನಿರ್ಣಯದಿಂದ: “‘ಬೇಡಿಕೆ ಇದ್ದಷ್ಟು ದಿನ ಕೆಲಸ’ ಎಂಬ ಭರವಸೆಯನ್ನು ‘ಅಗತ್ಯ ಇರುವಷ್ಟು ಕೆಲಸ’ಗೆ ಬದಲಾಯಿಸಲಾಗಿದೆ. ಕೆಲಸ ಮಾಡುವ ಹಕ್ಕು ಕಿತ್ತುಕೊಂಡಿದೆ.”
-
ಅನುದಾನದ ಬಗ್ಗೆ: “ಇದು ಕೆಲಸ ಕಡಿಮೆ ಮಾಡುವ ಹುನ್ನಾರ್. ನರೇಗಾದಲ್ಲಿ ಮಧ್ಯವರ್ತಿಗಳ ಅವಕಾಶ ಇರಲಿಲ್ಲ. ‘ವಿ.ಬಿ.-ಗ್ರಾಮ್ ಜಿ’ಯಲ್ಲಿ ಅವಕಾಶವಾಗಿದೆ.”
![]()








